ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ತಮಿಳು ನಟಿ ಅನುಪಮಾ ಪರಮೇಶ್ವರನ್ ಅಭಿನಯದ ನಟಸಾರ್ವಭೌಮ ಸಿನಿಮಾ ಇದೇ ವಾರ (ಫೆಬ್ರವರಿ 7) ವರ್ಲ್ಡ್ ವೈಡ್ ತೆರೆಕಾಣುತ್ತಿದೆ.<br /><br />Kannada actor Puneeth Rajkumar and rachita ram starrer 'Nata Sarvabhouma' movie will release on february 7th. 7 reason to watch nata sarvabhouma.